industrial school
ನಾಮವಾಚಕ

ವೃತ್ತಿಶಿಕ್ಷಣ ಶಾಲೆ:

  1. ಯಾವುದೇ ಬಗೆಯ ಕಸಬುದಾರಿಕೆ ಕಲಿಸುವ ಶಾಲೆ.
  2. ನಿರಾಶ್ರಿತ ಬಾಲಕರಿಗೆ ಸಾಮಾನ್ಯ ವಿಷಯಗಳ ಜತೆಗೆ ಒಂದು ಕಸಬನ್ನು ಕಲಿಸುವ ಪಾಠಶಾಲೆ.